Showing posts with label Kannada KBC. Show all posts
Showing posts with label Kannada KBC. Show all posts

Monday, 6 August 2018

Kannadada Kotyadipathi Season 3 - 06 August 2018 - Questions

ಬೆರಳುಗಳ ಮಿಂಚಿನ ಓಟದ ಪ್ರಶ್ನೆ (ಬೆ.ಮಿಂ.ಪ್ರ):
Fastest Finger First Question (FFF):

ಮೊದಲಿನಿ೦ದ ಆರಂಭಿಸಿ, ಈ ರಾಜರನ್ನು ಅವರು ಆಳ್ವಿಕೆ ನಡಿಸಿದ ಕಾಲಾನುಕ್ರಮದಲ್ಲಿ ಜೋಡಿಸಿ - ಇಮ್ಮಡಿ ಪುಲಿಕೇಶಿ, ಕೃಷ್ಣದೇವರಾಯ, ಮಯೂರ ಶರ್ಮ, ಟಿಪ್ಪು ಸುಲ್ತಾನ್
Starting from the earliest, arrange these emperors according the chronological order of their reigns? Pulakeshi II, Krishnadevaraya, Mayura Sharma, Tippu Sultan

1.ಇವುಗಳಲ್ಲಿ ಯಾವುದು ದಾರವನ್ನು ಸುತ್ತಿ ಆಡಿಸುವ ಆಟಿಕೆಯಾಗಿದೆ? ಚಿನ್ನಿ, ಚನ್ನಮಣೆ, ಬುಗುರಿ, ಗೋಲಿ
Which is the toy designed to spin using a coiled string? Chinni, Channamane, Top, Pebble Game

2. ಯಾವ ಧರ್ಮದ ಆಧ್ಯಾತ್ಮಿಕ ಗುರುಗಳನ್ನು ’ಲಾಮಾ’ ಎಂದು ಕರೆಯುತ್ತಾರೆ? ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ
Priest of which religion is called a 'Lama'? Islam, Christianity, Hindu, Buddhism

3.ಇವುಗಳಲ್ಲಿ ಯಾವ ಚಲನಚಿತ್ರದಲ್ಲಿ ಡಾ|ವಿಷ್ಣುವರ್ಧನ್ ಸೈನಿಕನ ಪಾತ್ರವನ್ನು ನಿರ್ವಹಿಸಿದ್ದಾರೆ? ಜಯಸಿಂಹ, ಮುತ್ತಿನ ಹಾರ, ಜನನಾಯಕ, ಕರ್ತವ್ಯ
In which of these films, Dr. Vishnuvardhan played the role of a soldier? Jayasimha, Muttina Haara, Jananayaka, Kartavya

4.ಇವುಗಳಲ್ಲಿ ಯಾವ ನಗರವು ಭಾರತದ ಒಂದು ರಾಜ್ಯದ ರಾಜಧಾನಿಯಾಗಿದೆ? ತಿರುವನಂತಪುರಂ, ತಂಜಾವೂರು, ನಾಗ್ಪುರ, ವಾರಣಾಸಿ
Which of these cities is a capital of an Indian state? Tiruvananthapuram, Tanjavur, Nagpur, Varanasi

5.ಯಾವ ಕ್ರೀಡೆಯಲ್ಲಿ ಡಕ್ ವರ್ತ್ ಲೆವಿಸ್ ಸ್ಟರ್ನ್ ನಿಯಮವನ್ನು ಬಳಸಲಾಗುತ್ತದೆ? ಹಾಕಿ, ಟೇಬಲ್ ಟೆನ್ನಿಸ್, ಕ್ರಿಕೆಟ್, ಕಬಡ್ಡಿ
Duckworth-Lewis-Stern rule is used in which of these games? Hockey, Table Tennis, Cricket, Kabaddi

6.ಈ ಧ್ವನಿ ಯಾವ ರಾಜಕಾರಣಿಯದೆಂದು ಗುರುತಿಸಿ? ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಧರ೦ ಸಿಂಗ್, ಎಚ್ ಡಿ ರೇವಣ್ಣ
Identify the voice of this politician - Veerappa Moily, Mallikarjuna Kharge, Dharam Singh, H D Revanna

7.ಬ್ರೆಕ್ಸಿಟ್ ಎ೦ಬ ಪದವು ಯುರೋಪಿಯನ್ ಒಕ್ಕೂಟದಿಂದ ಯಾವ ದೇಶದ ಬೇರ್ಪಡುವಿಕೆಯನ್ನು ಸೂಚಿಸುತ್ತದೆ? ಬ್ರೆಜಿಲ್, ಬ್ರುನೆಯ್, ಬರ್ಮುಡಾ, ಯುನೈಟೆಡ್ ಕಿಂಗ್ ಡಮ್
The term 'Brexit' is used to indicate the exit of which country from European union? Brazil, Brunei, Bermuda, United Kingdom

8.ಒಡಿಶಾದ ಗಹಿರ್ ಮಾಥಾ ಯಾವ ಜಲವಾಸಿ ಪ್ರಾಣಿಯು ಸಾಮೂಹಿಕವಾಗಿ ಗೂಡು ಕಟ್ಟಿಕೊಳ್ಳುವ ಪ್ರಮುಖ ಸ್ಥಳವಾಗಿದೆ? ಸ್ಮೂತ್-ಕೋಟೆಡ್ ಆಟರ್, ರಿವರ್ ಡಾಲ್ಫಿನ್, ಆಲಿವ್ ರಿಡ್ಲೆ ಆಮೆ, ಘಡಿಯಾಲ್
Odisha's Gahirmatha is a rookery of which of these animals? Smooth Coated Otter, River Dolphin, Olive Ridley Turtle, Gharial

ಉತ್ತರಗಳು / Answers
ಬೆ.ಮಿ೦.ಪ್ರ / FFF - ಮಯೂರ ಶರ್ಮ, ಇಮ್ಮಡಿ ಪುಲಿಕೇಶಿ, ಕೃಷ್ಣದೇವರಾಯ, ಟಿಪ್ಪು ಸುಲ್ತಾನ್
1. ಬುಗುರಿ / Top
2. ಬೌದ್ಧ / Buddhism
3. ಮುತ್ತಿನ ಹಾರ / Muttina Haara
4. ತಿರುವನಂತಪುರಂ / Tiruvanthapuram
5. ಕ್ರಿಕೆಟ್ / Cricket
6. ಮಲ್ಲಿಕಾರ್ಜುನ ಖರ್ಗೆ / Mallikarjuna Kharge
7. ಯುನೈಟೆಡ್ ಕಿಂಗ್ ಡಮ್ / United Kingdom
8. ಆಲಿವ್ ರಿಡ್ಲೆ ಆಮೆ / Olive Ridley Turtle

ಬೆರಳುಗಳ ಮಿಂಚಿನ ಓಟದ ಪ್ರಶ್ನೆ (ಬೆ.ಮಿಂ.ಪ್ರ): 
Fastest Finger First Question (FFF):

ಸಣ್ಣದರಿಂದ ಆರಂಭಿಸಿ, ಈ ಕ್ರೀಡೆಗಳನ್ನು ಅವುಗಳಲ್ಲಿ ಬಳಸುವ ಪ್ರಮಾಣಿತ ಅಂಗಳದ ವಿಸ್ತಾರದ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಜೋಡಿಸಿ - ಗಾಲ್ಫ್, ಫುಟ್ ಬಾಲ್, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್
Starting from the smallest, arrange these games in increasing order of the surface area of their playground - Golf, Football, Table Tennis, Basket Ball

1. ಕ್ಯಾಲೆ೦ಡರ್ ನಲ್ಲಿ ಸಾಮಾನ್ಯವಾಗಿ ಸರಕಾರಿ ರಜಾ ದಿನಗಳನ್ನು ಯಾವ ಬಣ್ಣದಲ್ಲಿ ಸೂಚಿಸಲಾಗಿರುತ್ತದೆ? ನೀಲಿ, ಬಿಳಿ, ಕೆಂಪು, ಹಳದಿ
In a calendar, generally, public holidays are marked in which color? Blue, White, Red, Yellow

2. ಪಾರಂಪರಿಕವಾಗಿ ತಯಾರಿಸುವ ಶ್ಯಾವಿಗೆ ಪಾಯಸಕ್ಕೆ ಇವುಗಳಲ್ಲಿ ಯಾವುದನ್ನು ಬಳಸುವುದಿಲ್ಲ? ಹಾಲು, ಸಕ್ಕರೆ, ಗೋಡಂಬಿ, ನಿಂಬೆ ಹಣ್ಣು
Traditionally, which of these is not used in the preparation of Shyavige Payasa? Milk, Sugar, Cashew, Lemon

3. ಪುರ೦ದರದಾಸರ ’ಆಚಾರವಿಲ್ಲದ ನಾಲಿಗೆ’ ದಾಸರ ಪದದಲ್ಲಿ ಯಾವ ಗುಣವನ್ನು ಬಿಡಬೇಕೆಂದು ಹೇಳಿದ್ದಾರೆ? ತಾತ್ವಿಕ, ಮುಗ್ಧ, ನೀಚ, ಸುಶೀಲ
In the daasara pada 'Aachaaravillada naalige', Purandara Daasaru wants men to give up which bad trait? Taatvika, Mugdha,  Neecha, Susheela

4. ಇವುಗಳಲ್ಲಿ ಯಾವ ವಾದ್ಯ ನುಡಿಸುವವರನ್ನು ’ವೈಣಿಕ’ ಎಂದು ಕರೆಯುತ್ತಾರೆ? ಕೊಳಲು, ವೀಣೆ, ಶಹನಾಯಿ, ತಬಲ
Player of which of these musical instruments is called a Vainika? Flute, Veena, Shehnai, Tabla

5. ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನವು ಈ ಕೆಳಗಿನ ಯಾವ ಜಿಲ್ಲೆಯಲ್ಲಿದೆ? ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ
In which of these districts is Annapoorneshwari Temple of Horanadu located? Chikmagalur, Shivamogga, Udupi, Dakshina Kannada

ಉತ್ತರಗಳು / Answers
ಬೆ.ಮಿ೦.ಪ್ರ / FFF - ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಫುಟ್ ಬಾಲ್, ಗಾಲ್ಫ್ - Table Tennis, Basket Ball, Football, Golf
1. ಕೆಂಪು / Red
2. ನಿಂಬೆ ಹಣ್ಣು / Lemon
3. ನೀಚ / Neecha
4. ವೀಣೆ / Veena
5. ಚಿಕ್ಕಮಗಳೂರು - Chikmagalur

Kannadada Kotyadipathi Season 3 - 03 August 2018 - Questions


6. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಯಾವ ರಾಷ್ಟ್ರೀಯ ಉದ್ಯಾನವನದ ಅತ್ಯುನ್ನತ ಶಿಖರವಾಗಿದೆ? ಬನ್ನೇರುಘಟ್ಟ, ಕುದುರೆಮುಖ, ಭೀಮೇಶ್ವರಿ, ಬ೦ಡೀಪುರ
Which national park's highest peak is Himavad Gopalaswamy Betta? Bannerghatta, Kudremukh, Bhimeshwari, Bandipur

7. ಮಹಾಭಾರತದ ಪ್ರಕಾರ, ಪಾಂಡವರೊಂದಿಗೆ ಬಂದಿದ್ದ ಬೊಗಳುವ ನಾಯಿಯ ಬಾಯಿ ಮುಚ್ಚಿಸಲು, ಏಳು ಬಾಣಗಳನ್ನು ಅದರ ಬಾಯೊಳಗೆ ಬಿಟ್ಟವರು ಯಾರು? ಏಕಲವ್ಯ, ಕರ್ಣ, ಭೀಷ್ಮ, ದೋಣ
In the Mahabharata, who shot seven arrows into the mouth of a barking dog that belonged to the Pandavas to silence it? Ekalavya, Karna, Bhishma, Drona

8. ಇತ್ತೀಚೆಗಷ್ಟೆ ಭಾರತಕ್ಕೆ ’ಮಿಸ್ ವಲ್ಡ್’ ಕಿರೀಟ ತ೦ದುಕೊಟ್ಟ ಮಾಡೆಲ್ ಯಾರು? ಪ್ರಿಯಾಂಕ ಚೋಪ್ರಾ, ಮಾನುಷಿ ಛಿಲ್ಲರ್, ಯುಕ್ತಾ ಮುಖಿ, ಡಯಾನ ಹೇಡನ್
Who was the last Indian model to win the Miss World title? Priyanka Chopra, Manushi Chillar, Yukta Mukhi, Diana Hayden

9. ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹುಲಿಯಾ ಯಾರ ಸಂಗಾತಿ? ಗುತ್ತಿ, ಕಾವೇರಿ, ಚಿನ್ನಮ್ಮ, ಕರಿಮೀನು ಸಾಬಿ
Who has a companion named 'Huliya' in the novel 'Malegalalli Madumagalu'? Gutthi, Kaveri, Chinnamma, Karimeenu Saabi

10. 2018ನೇ ಸಾಲಿನ ಕರ್ನಾಟಕ ಬಜೆಟ್ ನಲ್ಲಿ, ರಾಜ್ಯಕ್ಕೆ ಯಾವ ದೇಶದ ಮಾದರಿಯ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು 150 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ? ಐರ್ಲೆಂಡ್, ಇರಾನ್, ಇರಾಕ್, ಇಸ್ರೇಲ್
To adopt which country's irrigation system has Rs.150 crores been allocated in the 2018 Karnataka Budget? Ireland, Iran, Iraq, Israel

11. ಇವುಗಳಲ್ಲಿ ಏಪ್ರಿಲ್ 12 1981 ರಂದು ಭೂಮಿಯ ಕಕ್ಷೆಯನ್ನು ಸುತ್ತಿಬಂದ ಮೊದಲ ಬಾಹ್ಯಾಕಾಶ ನೌಕೆ ಯಾವುದು?  ಚ್ಯಾಲೆ೦ಜರ್, ಡಿಸ್ಕವರಿ,  ಎ೦ಟರ್ ಪ್ರೈಸ್, ಕೊಲ೦ಬಿಯಾ
On April 12, 1981, which of these became the first space shuttle to orbit the earth? Challenger, Discovery, Enterprise, Columbia

ಉತ್ತರಗಳು / Answers
6. ಬ೦ಡೀಪುರ / Bandipur
7. ಏಕಲವ್ಯ / Ekalavya
8. ಮಾನುಷಿ ಛಿಲ್ಲರ್ / Manushi Chillar
9. ಗುತ್ತಿ / Gutthi
10. ಇಸ್ರೇಲ್ / Israel 
11. ಕೊಲ೦ಬಿಯಾ / Columbia

ಬೆರಳುಗಳ ಮಿಂಚಿನ ಓಟದ ಪ್ರಶ್ನೆ (ಬೆ.ಮಿ೦.ಪ್ರ):
Fastest Finger First Question (FFF):

ಈ ಪ್ರಾಣಿಗಳನ್ನು ಅವುಗಳ ಸಾಮಾನ್ಯ ಎತ್ತರಕ್ಕೆ ಅನುಗುಣವಾಗಿ ಕಡಿಮೆಯಿಂದ ಹೆಚ್ಚಿನವರೆಗೂ ಜೋಡಿಸಿ - ಒಂಟೆ, ಎಮ್ಮೆ, ಚಿರತೆ, ಬೆಕ್ಕು
Starting from the shortest, arrange these animals according to their average height - Camel, Buffalo, Leopard, Cat

1. ಹಿಂದೂ ಪುರಾಣಗಳಲ್ಲಿ, ತನ್ನ ಒಡೆಯ ಅಥವಾ ಒಡತಿಗೆ ಕೇಳಿದ್ದನ್ನು ಕೊಡುವ ಕಾಮಧೇನು ಯಾವ ಪ್ರಾಣಿ? ಆನೆ, ಹಸು, ಎಮ್ಮೆ, ಕುದುರೆ
In Hindu mythology, what type of animal is Kamadhenu, who provides her owner whatever he or she desires? Elephant, Cow, Buffalo, Horse

2. ಇವುಗಳಲ್ಲಿ ಯಾವುದು ಭೂಗ್ರಹವನ್ನು ಸೂಚಿಸುತ್ತದೆ? ಕೆ೦ಪು ಗ್ರಹ, ಕಂದು ಗ್ರಹ, ನೀಲಿ ಗ್ರಹ, ಹಳದಿ ಗ್ರಹ
Which of these refers to planet Earth? Red Planet, Brown Planet, Blue Planet, Yellow Planet

3. ಮಧ್ಯಾಹ್ನ ಮೂರು ಗಂಟೆ ಸಮಯಕ್ಕೆ ಗಡಿಯಾರದ ಮುಳ್ಳುಗಳು ಯಾವ ಕೋನದಲ್ಲಿ ಇರುತ್ತವೆ? 45 ಡಿಗ್ರಿಗಳು, 90 ಡಿಗ್ರಿಗಳು, 180 ಡಿಗ್ರಿಗಳು, 360 ಡಿಗ್ರಿಗಳು
At what angle will the hands of a clock be at 3:00 p.m? 45 degrees, 90 degrees, 180 degrees, 360 degrees

4. ಇವುಗಳಲ್ಲಿ ಸ್ವಚ್ಛ್ ಭಾರತ್ ಅಭಿಯಾನದ ಲಾ೦ಛನ ಯಾವುದು? ಪೊರಕೆ, ನೀರು, ಗಾಂಧೀಜಿಯ ಕೋಲು, ಗಾಂಧೀಜಿಯ ಕನ್ನಡಕ
What is the logo of the Swachh Bharath Abhiyan? Broomstick, Water, Gandhiji's stick, Gandhiji's spectacles

5. ಇಲ್ಲಿರುವ ನಟರ ಹೆಸರುಗಳಲ್ಲಿ ಯಾವ ಜೋಡಿ ಅಣ್ಣ ತಮ್ಮಂದಿರದ್ದಲ್ಲ? ಗಣೇಶ್ - ಮಹೇಶ್, ವಿಜಯ್ ರಾಘವೇಂದ್ರ - ಶ್ರೀಮುರಳಿ, ಚಿರಂಜೀವಿ ಸರ್ಜಾ - ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್ - ದಿಗಂತ್
Which of the following pairs of actors is not of brothers? Ganesh - Mahesh, Vijay Raghavendra - Sriimurali, Chiranjeevi Sarja - Dhruva Sarja, Prajwal Devaraj - Diganth

6. ಒಂಟೆಯ ಬೆನ್ನಿನ ಡುಬ್ಬದಲ್ಲಿ ಏನು ಸಂಗ್ರಹವಾಗಿರುತ್ತದೆ? ನೀರು, ಕೊಬ್ಬು, ಪ್ರೋಟೀನ್, ಹಾಲು
What does a camel's hump contain? Water, Fat, Protein, Milk

ಉತ್ತರಗಳು / Answers
ಬೆ.ಮಿ೦.ಪ್ರ / FFF - ಬೆಕ್ಕು, ಚಿರತೆ, ಎಮ್ಮೆ, ಒಂಟೆ / Cat, Leopard, Buffalo, Camel
1. ಹಸು / Cow
2. ನೀಲಿ ಗ್ರಹ / Blue Planet
3. 90 ಡಿಗ್ರಿಗಳು / 90 degrees
4. ಗಾಂಧೀಜಿಯ ಕನ್ನಡಕ / Gandhiji's spectacles
5. ಪ್ರಜ್ವಲ್ ದೇವರಾಜ್ - ದಿಗಂತ್ / Prajwal Devaraj - Diganth
6. ಕೊಬ್ಬು / Fat

Friday, 3 August 2018

Kannadada Kotyadipathi Season 3 - 02 August 2018 - Questions


3. If a book costing Rs.250 was sold at 50% discount, at what price was it sold?
 250 ರೂ ಬೆಲೆಯ ಪುಸ್ತಕವೊ೦ದು 50% ರಿಯಾಯತಿ ದರದಲ್ಲಿ ಮಾರಾಟವಾದರೆ ಆ ಪುಸ್ತಕ ಯಾವ ಬೆಲೆಗೆ ಮಾರಾಟವಾದ೦ತಾಯಿತು?

  Answer : 125
  ಉತ್ತರ : 125

4. After which former prime minister is Karnataka Government's chain of subsidized canteens named?
   ಕರ್ನಾಟಕ ಸರ್ಕಾರದ ಅನುದಾನಿತ ಸರಣಿ ಕ್ಯಾಂಟೀನ್ ಗಳಿಗೆ ಯಾವ ಮಾಜಿ ಪ್ರಧಾನಿಯ ಹೆಸರನ್ನು ಇಡಲಾಗಿದೆ?

  Answer : Indira Gandhi
  ಉತ್ತರ : ಇ೦ದಿರಾ ಗಾಂಧಿ

5. Kakasura Madappa, a chef at the royal kitchen of the Mysore Palace, is believed to the creator of which sweet delicacy?
   ಮೈಸೂರು ಅರಮನೆಯ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪ ಅವರು ಸೃಷ್ಟಿಸಿದರು ಎನ್ನಲಾದ ಸಿಹಿತಿ೦ಡಿ ಯಾವುದು?

  Answer : Mysore Pak
  ಉತ್ತರ : ಮೈಸೂರು ಪಾಕ್

6. Which of these was an Indian car model manufactured by Premier Automobiles Limited? Paridhi, Parineeta, Padmavati, Padmini
   ಇವುಗಳಲ್ಲಿ ಯಾವುದು ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್ ಭಾರತದಲ್ಲಿ ತಯಾರಿಸುತ್ತಿದ್ದ ಕಾರಿನ ಹೆಸರು?
   ಪರಿಧಿ, ಪರಿಣೀತ, ಪದ್ಮಾವತಿ, ಪದ್ಮಿನಿ

  Answer : Padmini
  ಉತ್ತರ : ಪದ್ಮಿನಿ

7. In which of these towns in Tamil Nadu is the Fireworks Research and Development Centre located?
   ತಮಿಳುನಾಡಿನ ಯಾವ ನಗರದಲ್ಲಿ ಪಟಾಕಿ ಸಂಶೋಧನಾ ಮತ್ತು ಅಭಿವೃದ್ಧಿ ನಿಗಮ ಇದೆ?

  Answer : Sivakasi
  ಉತ್ತರ : ಶಿವಕಾಶಿ

8. As of June 2018, which of the following countries never elected a woman as its president? Indonesia, Sri Lanka, Brazil, Pakistan
   ಜೂನ್ 2018ರವರೆಗೂ ಅನ್ವಯಿಸುವ೦ತೆ, ಇವುಗಳಲ್ಲಿ ಯಾವ ದೇಶವು ಮಹಿಳಾ ಅಧ್ಯಕ್ಷರನ್ನು ಚುನಾಯಿಸಿಲ್ಲ? ಇಂಡೋನೇಷ್ಯಾ, ಶ್ರೀಲ೦ಕಾ, ಬ್ರೆಜಿಲ್, ಪಾಕಿಸ್ತಾನ

  Answer : Pakistan
  ಉತ್ತರ : ಪಾಕಿಸ್ತಾನ


9. According to Hindu mythology, who performed penance to get Mahavishnu as her son and gave birth to him as Vamana? Diti, Aditi, Vinate, Dakshayini
   ಹಿಂದೂ  ಪುರಾಣದ ಪ್ರಕಾರ, ಮಹಾವಿಷ್ಣು ತನ್ನ ಹೊಟ್ಟೆಯಲ್ಲಿ ಹುಟ್ಟಲೆ೦ದು ತಪಸ್ಸನ್ನಾಚರಿಸಿ, ವಾಮನನನ್ನು ಮಗುವಾಗಿ ಪಡೆದವರು ಯಾರು? ದಿತಿ, ಅದಿತಿ, ವಿನತೆ, ದಾಕ್ಷಾಯಿನಿ

  Answer : Aditi
  ಉತ್ತರ : ಅದಿತಿ

10. Whose memorial ground is called Chaityabhoomi? B R Ambedkar, Chadra Shekhar Azad, Rajendra Prasad, Lala Lajpat Rai
   ಇವರಲ್ಲಿ ಯಾರ ನೆನಪಿಗಾಗಿ ಕಟ್ಟಿಸಿದ ಸ್ಮಾರಕವನ್ನು ’ಚೈತ್ಯಭೂಮಿ’ ಎಂದು ಕರೆಯುತ್ತಾರೆ? ಬಿ ಆರ್ ಅಂಬೇಡ್ಕರ್, ಚಂದ್ರಶೇಖರ ಆಜಾದ್, ರಾಜೇಂದ್ರ ಪ್ರಸಾದ್, ಲಾಲ ಲಜಪತ್ ರಾಯ್

  Answer : B R Ambedkar
  ಉತ್ತರ : ಬಿ ಆರ್ ಅಂಬೇಡ್ಕರ್

Fastest Finger First Question :
ಬೆರಳುಗಳ ಮಿಂಚಿನ ಓಟದ ಪ್ರಶ್ನೆ :

Starting from the nearest, arrange these Indian state capitals in increasing order of their distance from Bengaluru - Bhopal, Mumbai, Chennai, Jaipur
ಹತ್ತಿರದಿಂದ ಆರಂಭಿಸಿ, ಭಾರತದ ಈ ರಾಜ್ಯಗಳ ರಾಜಧಾನಿಗಳನ್ನು ಬೆ೦ಗಳೂರಿನಿಂದ ಅವು ಇರುವ ದೂರಕ್ಕೆ ಅನುಗುಣವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ - ಭೋಪಾಲ್, ಮುಂಬೈ, ಚೆನ್ನೈ, ಜೈಪುರ್

Answer :  Chennai, Mumbai, Bhopal, Jaipur
ಉತ್ತರ : ಚೆನ್ನೈ, ಮುಂಬೈ,ಭೋಪಾಲ್, ಜೈಪುರ್

1. If a quarter out of 64 pigeons fly away from a tree, how many are left on the tree? 16, 4, 24, 48
  64 ಪಾರಿವಾಳಗಳಿದ್ದ ಮರದಿಂದ ಕಾಲು ಭಾಗದಷ್ಟು ಪಾರಿವಾಳಗಳು ಹಾರಿ ಹೋದರೆ ಮರದಲ್ಲಿ ಎಷ್ಟು ಪಾರಿವಾಳಗಳು ಉಳಿಯುತ್ತವೆ? 16, 4, 24, 48

Answer :  48
ಉತ್ತರ : 48

2. Which plant produces a sticky gel that is commonly used as a household remedy to treat damaged hair and skin? Champaka, Aloe vera, Basil, Touch-me-not
  ಇಲ್ಲಿನ ಯಾವ ಗಿಡ, ಚರ್ಮ ಮತ್ತು ಕೂದಲಿಗೆ ಮನೆಮದ್ದು ಎಂದು ಉಪಯೋಗಿಸುವ ಲೋಳೆರಸವನ್ನು ಉತ್ಪಾದಿಸುತ್ತದೆ? ಸಂಪಿಗೆ, ಆಲೋವೆರ, ತುಳಸಿ, ಮುಟ್ಟಿದರೆ ಮುನಿ

Answer :  Aloe vera
ಉತ್ತರ : ಆಲೋವೆರ

3. Which animal gets its name from the Greek words for 'nose horn'? Chameleon, Octopus, Rhinoceros, Hippopotamus
ಯಾವ ಪ್ರಾಣಿಗೆ ’ಮೂಗು ಕೊಂಬು’ ಎ೦ಬ ಗ್ರೀಕ್ ಪದಳಿಂದ ಆ ಹೆಸರು ಬಂದಿದೆ? ಕೆಮಿಲಿಯನ್, ಆಕ್ಟೋಪಸ್, ರೈನಾಸರಸ್, ಹಿಪ್ಪೊಪಾಟಮಸ್

Answer : Rhinoceros
ಉತ್ತರ : ರೈನಾಸರಸ್


4. In cricket, if a bowler's scorecard reads 12-10-6-4, what does the 4 indicate? Wickets, Maidens, Runs, Overs
ಕ್ರಿಕೆಟಿನಲ್ಲಿ ಬೌಲರ್ ಸ್ಕೋರ್ ಬೋರ್ಡಿನಲ್ಲಿ 12-10-6-4 ಎಂದಿದ್ದಾಗ, ಅಲ್ಲಿರುವ 4 ಏನನ್ನು ಸೂಚಿಸುತ್ತದೆ? ವಿಕೆಟುಗಳು, ಮೇಡನ್ ಗಳು, ರನ್ನುಗಳು, ಓವರುಗಳು

Answer : Wickets
ಉತ್ತರ : ವಿಕೆಟುಗಳು

5. Which actress is featured in this song from the film 'Tarak'? (Audio Clip - Sanje hottu ninna) - Shraddha Srinath, Rashmika Mandanna, Shruthi Hariharan, Priyamani
’ತಾರಕ್’ ಚಿತ್ರದ ಈ ಹಾಡಿನಲ್ಲಿ ನಟಿಸಿರುವ ನಾಯಕ ನಟಿ ಯಾರು? (ಹಾಡು - ಸಂಜೆ ಹೊತ್ತು ನಿನ್ನ) - ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಶೃತಿ ಹರಿಹರನ್, ಪ್ರಿಯಾಮಣಿ

Answer : Shruthi Hariharan
ಉತ್ತರ : ಶೃತಿ ಹರಿಹರನ್

Wednesday, 1 August 2018

Kannadada Kotyadipathi Season 3 - 01 August 2018 - Questions


9. In 2014, who become the youngest person to win a nobel prize?
    2014 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದು, ಆ ಪ್ರಶಸ್ತಿ ಪಡೆದ ಅತ್ಯ೦ತ ಕಿರಿಯ ವ್ಯಕ್ತಿ ಎ೦ದೆನಿಸಿಕೊ೦ಡವರು ಯಾರು?

    Answer : Malala Yousafzai (at the age of 17)
    ಉತ್ತರ : ಮಲಾಲ ಯೂಸಫ್ ಝಾಯಿ (ತನ್ನ 17 ನೇ ವಯಸ್ಸಿಗೆ)

10. After 1857 Sepoy mutiny, who was declared as the Shehensha of Hindsthan?
   1857ರ ಸಿಪಾಯಿ ದ೦ಗೆಯ ನ೦ತರ, ಭಾರತೀಯ ಸಿಪಾಯಿಗಳು ಯಾರನ್ನು ಹಿ೦ದುಸ್ಥಾನದ ಶೆಹನ್ ಶಾ ಎ೦ದು ಘೋಷಣೆ ಮಾಡಿದರು?

     Answer : Bahadur Shah II
     ಉತ್ತರ : ಎರಡನೆಯ ಬಹದ್ದೂರ್ ಶಾ

11. Which of  these states shares its borders with most number of states?
      ಇವುಗಳಲ್ಲಿ ಯಾವ ರಾಜ್ಯ ಅತ್ಯ೦ತ ಹೆಚ್ಚಿನ ರಾಜ್ಯಗಳೊ೦ದಿಗೆ ತನ್ನ ಗಡಿಯನ್ನು ಹ೦ಚಿಕೊ೦ಡಿದೆ?
      Options : Madhya Pradesh, Odisha, Chattisgarh, Jharkhand
      ಆಯ್ಕೆಗಳು : ಮಧ್ಯಪ್ರದೇಶ, ಒಡಿಶಾ, ಛತ್ತೀಸ್ ಗಡ್, ಜಾರ್ಖ೦ಡ್

      Answer : Chattisgarh (It shares border with 7 states)
      ಉತ್ತರ : ಛತ್ತೀಸ್ ಗಡ್ (7 ರಾಜ್ಯಗಳೊ೦ದಿಗೆ ತನ್ನ ಗಡಿಯನ್ನು ಹ೦ಚಿಕೊ೦ಡಿದೆ)

12. Which of these movies is not based on novels written by K P Poornachandra Tejaswi?
      ಇವುಗಳಲ್ಲಿ ಯಾವುದು ಕೆ ಪಿ ಪೂರ್ಣಚ೦ದ್ರ ತೇಜಸ್ವಿಯವರ ಕಾದ೦ಬರಿ ಆಧಾರಿತ ಚಿತ್ರವಲ್ಲ?
      Options : Abachurina Post Office, Tabarana Kathe, Kubi mattu Iyala, Katha Sangama
      ಆಯ್ಕೆಗಳು : ಅಬಚೂರಿನ ಪೋಸ್ಟ್ ಆಫೀಸ್, ತಬರನ ಕಥೆ, ಕುಬಿ ಮತ್ತು ಇಯಾಲ, ಕಥಾಸ೦ಗಮ

      Answer : Katha Sangama
      ಉತ್ತರ : ಕಥಾಸ೦ಗಮ

13. Which is India's only site to be included in the list of UNESCO world heritage sites under both cultural and natural categories?
    ಯುನೆಸ್ಕೊ ಪಾರ೦ಪರಿಕ ತಾಣಗಳ ಪಟ್ಟಿಯ ಸಾ೦ಸ್ಕೃತಿ ಮತ್ತು ನೈಸರ್ಗಿಕ ಎರಡೂ ವರ್ಗಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸ್ಥಳ ಯಾವುದು?
    Options : Sundarban National Park, Kanchenjunga National Park, Bhimbetka Rock Shelters, Ellora Caves
   ಆಯ್ಕೆಗಳು : ಸು೦ದರಬನ ರಾಷ್ಟ್ರೀಯ ಉದ್ಯಾನವನ, ಕಾ೦ಚನಜ೦ಗಾ ರಾಷ್ಟ್ರೀಯ ಉದ್ಯಾನವನ, ಭೀಮ್ ಬೇಟ್ಕಾದ ಶಿಲಾಗುಹೆಗಳು, ಎಲ್ಲೋರಾ ಗುಹೆಗಳು

    Answer : Kanchenjunga National Park
    ಉತ್ತರ : ಕಾ೦ಚನಜ೦ಗಾ ರಾಷ್ಟ್ರೀಯ ಉದ್ಯಾನವನ

Fastest Finger First Question :
ಬೆರಳುಗಳ ಮಿಂಚಿನ ಓಟದ ಪ್ರಶ್ನೆ :

With right palm facing down, arrange these fingers starting from extreme right to left.
ಮನುಷ್ಯನ ಬಲ ಅ೦ಗೈ ನೆಲಕ್ಕೆ ಮುಖ ಮಾಡಿರುವಾಗ, ಈ ಕೆಳಗಿನ ಬೆರಳುಗಳನ್ನು ಬಲದಿ೦ದ ಅನುಕ್ರಮವಾಗಿ ಜೋಡಿಸಿ
Options : Index finger, Baby finger, Thumb, Middle finger
ಆಯ್ಕೆಗಳು : ತೋರು ಬೆರಳು, ಕಿರು ಬೆರಳು, ಹೆಬ್ಬೆರಳು, ಮಧ್ಯದ ಬೆರಳು

Answer :  Baby finger, Middle finger, Index finger, Thumb
ಉತ್ತರ : ಕಿರು ಬೆರಳು, ಮಧ್ಯದ ಬೆರಳು, ತೋರು ಬೆರಳು, ಹೆಬ್ಬೆರಳು

1. Which of these flowers is normally used to prepare Kajal?
    ಸಾಧಾರಣವಾಗಿ ಇವುಗಳಲ್ಲಿ ಯಾವ ಹೂವಿನಿ೦ದ ಕಾಡಿಗೆ ತಯಾರಿಸುತ್ತಾರೆ?
    Answer : Nandibattalu
    ಉತ್ತರ : ನ೦ದಿಬಟ್ಟಲು

2. Which of these animals is an amphibian?
    ಇವುಗಳಲ್ಲಿ ಉಭಯಚರ ಪ್ರಾಣಿ ಯಾವುದು?
    Answer : Frog
    ಉತ್ತರ : ಕಪ್ಪೆ

Thursday, 28 June 2018

Kannadada Kotyadipathi Season 3 - 28 June 2018 - Questions

Continued from 27th June 2018

1. What do you call a morning prayer?
Answer : Suprabhata

2. In which Olympic sport does the player attempt to throw a wood or metal spear as far as possible?
Answer : Javelin Throw

3. What is the material from which puppets in Togalu Gombeyaata made of?
Answer : Leather

4. Syn-Propanethal-S-Oxide, a chemical that causes tears in the eye, is created while chopping which vegetable?
Answer : Onion

5. An audio of a film song was played. (Minchaagi Neenu Baralu) Which film starring Ganesh is this song from?
Answer : Galipata

6. According to Hindu mythology, which is bird is the vahana of Shani?
Answer : Crow

7. Which Bharat Ratna winning Indian scientist's autobiography is titled 'Wings of Fire'?
Answer : A P J Abdul Kalam

8. Which town is home to Tibetan settlements and the Namdroling Monastry, locally known as the 'Golden Temple'?
Answer : Bylakuppe

Fastest Finger First Question 6 :

Starting from the first, arrange these steps in voting in Indian general elections chronological order.
A. Validation of Voter ID
B. Inking the finger
C. Entering A Voting booth
D. Casting Vote
Answer : C. Entering a Voting Booth, A. Validation of Voter ID,  B. Inking the finger, D. Casting Vote

1. Which of these means a quiet song intended to lull a child to sleep?
Answer : Laali

2. Which of these instruments is used to measure the heart beat of a person?
Answer : Stethoscope

3. Which of these snacks is made by frying rice flakes and then tempering it?
Answer : Chuda

4. Who is the lead pair in the 1987 film 'Olavina Udugore'?
Answer : Ambareesh - Manjula Sharma

5. Which fruit is also called 'Parangi Hannu'?
Answer : Papaya

Wednesday, 27 June 2018

Kannadada Kotyadipathi Season 3 - 27 June 2018 - Questions

Continued from 26th June 2018

6.  An audio clip of a Kannada comedian was played. Identify the voice.
Answer : Mimicry Dayanand

7. In India, which direction do you have to face to spot the Pole Star in the night sky with the naked eye?
Answer : North

8. Which of these did the Government of India approve in May 2018 to promote the use of electric vehicles?
Answer : Green number plates (to offer privileges and concessions)

9. Which 16th century Sufi saint is said to have introduced coffee to India by bringing seven raw coffee beans from Yemen to Chikmagalur?
Answer : Baba Budan

10. In 2018 Karnataka Assembly Elections, along with Ramanagara which was the other constituency H D Kumaraswamy from JD(S) contested from?
Answer : Channapatna

11. Who is the first cricketer from Nepal to play in the Indian Premier League?
Answer : Sandeep Lamichhane

Fastest Finger First Question 4 :

Starting from earliest, arrange the following events from Indian history in chronological order
India's first general elections, Quit India movement, Gandhiji's birth, Dandi march
Answer : Gadhiji's birth, Dandi march, Quit India movement, India's first general elections

1. Generally, popcorn is made out of
Answer : Maize (Mekke Jola)

2. In a set of playing cards (ispeet kattu), which of the following card does not depict a human figure?
Gulama, Raja, Ekka, Rani
Answer : Ekka

3. If Apple's voice assistant is called Siri, what is Amazon's voice assistant called?
Assistant, Ana, Alexa, Amaze
Answer : Alexa

Fastest Finger First Question 5 :

Arrange the following films in ascending order of the numbers indicated in their names?
Saavira Mettilu, Eradu Kanasu, Thrimurthy, Noorondu Nenapu
Answer : Eradu Kanasu, Thrimurthy, Noorondu Nenapu, Saavira Mettilu

Tuesday, 26 June 2018

Kannadada Kotyadipathi Season 3 - 26 June 2018 - Questions

Continued from 25th June 2018

6. Which Indian navy helicopter shares its name with the horse of the Rajput king Maharana Pratap?
Answer : Chetak

7. Which Indian badminton player won the gold medal in women's singles at the 2018 Commonwealth Games?
Answer : Saina Nehwal (Incidentally she defeated P V Sindhu to win gold)

8. Which of the following rivers does not originate from Gangamoola in Chikkamagaluru?
Answer : Sharavati (other options were Tunga, Bhadra and Netravathi)

9. After C V Raman and A P J Abdul Kalam, which scientist was conferred with Bharat Ratna award?
Answer : C N R Rao (other options were Satish Dhawan, Saleem Ali and M S Swaminathan)

10. Which national aquatic animal of India?
Answer : Ganges River Dolphin (other options were Olive Ridley Sea Turtle, Catla fish, Indian sea star fish)

11. Before the RBI was nationalized in 1949, for which two countries did it serve as the central bank apart from India?
Answer : Pakistan and Myanmar  (other options were Sri Lanka and Pakistan, Sri Lanka and Colony of Aden (it is a part of contemporary Yemen) , Yemen and Myanmar)

Fastest Finger First Question 3 :

Starting from the smaller, arrange the names of areas indicated in the following beauty pageants in ascending order.
Miss Universe, Miss World, Miss India, Miss Bengaluru
Answer : Miss Bengaluru, Miss India, Miss World, Miss Universe

1. What is the name of monster referred by parents to scare disobedient kids?
Answer : Gumma

2. In which of these games, Grandmaster title is awarded?
Answer : Chess

3. Which of these is a type of percussion instrument?
Answer : Dindima (or drum)

4. Which of the following social networking sites has a bird as its logo?
Answer : Twitter

5. In the Mahabharata, which of these refers to the series of questions asked by Yaksharoopi Yama to Yudhisthira?
Answer : Yaksha Prashne

Monday, 25 June 2018

Kannadada Kotyadipathi Season 3 - 25 June 2018 - Questions

Fastest Finger First Question 1 :

Arrange the following rivers as they are mentioned from first to last in Karnataka State anthem :
Krishna, Tunga, Sharavathi, Kaveri
Answer : Krishna, Sharavathi, Tunga, Kaveri

1. What do you call a person, who is jobless, eats whatever he gets and wanders everywhere (in Kannada) ?
Answer : Undaadi Gunda

2. What part of Cabbage is consumed as food?
Answer : Leaves

3. What activity is performed in a 'Garadi Mane'?
Answer : Exercise

4. An audio clip was played from the movie 'Godhi Banna Sadharna Mykattu' - Identify the voice.
Answer : Ananth Nag

Fastest Finger First Question 2 :

Arrange the following parts of a normal human body according to their presence in number, from highest to the lowest.
Teeth, Tongue, Ears, Fingers in Legs
Answer : Teeth (32), Fingers in Legs(10), Ears (2), Tongue(1)

1. According to Karnataka Motor Vehicles Rules, for two wheeler riders, wearing which of the following is mandatory ?
Answer : Helmet

2. Which of the following words mean both street light and light guiding life?
Answer : Daari Deepa

3. According to Hindu mythology, which is the last incarnation of Lord Vishnu?
Answer : Kalki

4. Which of the following units measure electrical power?
Answer : Watt

5.  An audio clip of a cricketer was played. Identify the voice.
Answer : Sachin Tendulkar

Monday, 11 March 2013

2013 Episode 1 Questions Kannadada Kotyadipathi

Fastest Finger First Question 1:
Starting from north to south arrange the following classical dances according to their states of origin :
A. Bharata Natyam
B. Odissi
C. Kuchipudi
D. Manipuri

Fastest Finger First Question 2:
Arrange the following words to form the first line of the song in the film Gandhada Gudi
A. Nudiye
B. Kannada
C. Naavaduva
D. Nudi

Hot Seat Questions :
  1. Which of the following words commonly used to say 'Good bye'? Bata, Kata, Mata, Tata
  2. Which of these games does not require the use of stones? Kuntebille, Lagori, Buguri, Anekallu
  3. Which of the following spices is not a seed? Cinnamon, Fennel Seed, Cumin Seed, Poppy Seed
  4. The term Gastric is usually used in context of which of these organs? Kidney, Stomach, Appendix, Tongue
  5. Which of these would not be issued to a person by his own country? Ration Card, Driving License, Passport, Visa
  6. Identify the person whose voice is played  - Aindritha Ray, Nidhi Subbaiah, Neethu, Radhika Pandit
  7. Which of the following is generally used for moisture removal? Silica Gel, Mercury Gel, Calcium Gel, Magnesium Gel
  8. According to Mahabharatha, where did the Pandavas and Kauravas spent their childhood? Indraprastha, Hastinapura, Varanavata, Virata Nagara
  9. Which of these films released in 2012 is love story of Achchu and Rachchu? Dandupalya, Drama, Yaare Koogaadali, Adduri
  10. If one third of a school having 120 students are girls, what is the number of girls in the school? 60,40,30,80
  11. Which of the following musical instruments resembles earthen pot? Mridanga, Kanjira, Ghata, Morsing(Jaw Harp)
  12. Which of the following districts does not have a coastline? Dakshina Kannada, Udupi, Uttara Kannada, Shivamogga
  13. Lionel Messi represents which of these countries in FIFA world cup? England, Argentina, France, Brazil
Answers :
Fastest Finger Questions : 1.DBCA , 2. CABD
Hot Seat Questions : 1. Tata, 2. Buguri, 3. Cinnamon, 4. Stomach, 5. Visa, 6. Neethu, 7. Silica Gel, 8. Hastinapura, 9. Adduri, 10. 40, 11. Ghata, 12. Shivamogga, 13. Argentina

Monday, 11 June 2012

Selected Questions from Kannadada Kotyadhipati

  1. Who wrote the famous poem - 'Vedanti Helidanu, Honnella Mannu Mannu' ? K V Puttappa, Gopalakrishna Adiga, N S Lakshminarayana Bhat, G S Shivarudrappa
  2. The equator divides the earth into how many parts ? 2, 3, 4, 5
  3. What does 'F' in FDI stands for? Frequent, Foreign, Fund, Finance
  4. Where is Elu Suttina Kote located? Bijapur, Shreerangapatna, Melukote, Chitradurga
  5. In which of the following places, ICC Cricket World cup 2011 was inaugurated? New Delhi, Colombo, Dhaka, Mumbai
  6. What is the name of the role played by Master Manjunath in the series - Malgudi Days? Guru, Keerthi, Swamy, Mani
  7. Which book by Kuvempu won the 1st Jnanapeetha award for Kannada? Malegalalli Madumagalu, Bommanahalliya Kindarijogi, Shoodra Tapasvi, Sriramayana Darshanam
  8. Who once worked out the 23rd root of a 201 digit number 12 seconds faster than super computer UNIVAC? T Vijaya Raghavan, Shakuntala Devi, R S Agarwal, Srinivasa Ramanujan
  9. Arrange the following structures in increasing order of their heights - Karnataka High Court, Eifel Tower, Gola Gummata, Burj Khalifa
  10. In Mahabharata, whose weapon was a plough?

Answers : 1. G S Shivardrappa, 2. 2, 3.Foreign, 4. Chitradurga, 5. Dhaka, 6. Swamy, 7.Sriramayana
Darshanam, 8. Shakuntala Devi,  9. Karnataka High Court, Gola Gummata, Eifel Tower, Burj Khalifa, 10. Balarama

Friday, 30 March 2012

Episode 12 : Kannadada Kotyadhipati Questions

Hot Seat Questions :
  1. Twig of which tree is used for brushing teeth? Bevu(Neem), Tengu(Coconut), Hunase(Tamarind), Aala(Banyan)
  2. What do you call a goldsmith in Kannada? Nekara, Kammara, Badagi, Akka saaliga
  3. Which place in Karnataka lends its name to a variety of saree and a variet of granite? Sandoor, Ilakal, Hubballi, Belagavi
  4. Who among the following are the founders of Vijayanagar Empire? Krishnadevaraya, Nrupatunga, Chandragupta Maurya, Hakka Bukka
  5. Kodava community are the native of which part of Karnataka? Shimoga, Hubballi, Kodagu, Mangaluru
  6. Who played the role of Tipu Sultan in the serial 'The Sword of Tipu Sultan'? Salman Khan, Sanjay Khan, Feroze Khan, Amir Khan
  7. In which city is the India Gate situated? Chennai, Delhi, Mumbai, Kolkata
  8. Who directed Nagarahaavu, a film in whihc Dr.Vishnuvardhan was first cast as a hero? Gubbi Veeranna, Honnappa Bhagavatar, Puttanna Kanagal, Seetharam Shastry
  9. In the movie 'Excuse Me' whom does the hero ask to get down to road in a song(Rodigili _____)? Latika, Sarika, Bhumika, Radhika
  10. As used in car racing, what does F1 stand for? Features One, Faster One, Formula One, Frame One
  11. 'Madarangi' or  'Mehandi' is also known as? Gosumbe, Goranti, Goravanka, Golla
  12. By what name is the award bestowed by American Academy of Motion Picture Arts and Science is popularly known? Grammy, Nobel, Oscar, Amy
  13. Falling of which fruit inspired Sir Issac Newton to formulate the theory of gravity? Apple, Guava, Banana, Ananas
  14. In Ramayana, who convinced Kaikeyi that Sri Rama should be exiled from the kingdom? Sumitra, Bharata, Dasharatha, Manthare
  15. In the movie Aishwarya, who played the role of hero opposite Deepika Padukone? Upendra, Ambarish, Sudeep, Darshan
  16. Which of the following is the smallest recognized breed of dogs?  Terrier, Pug, Chihuahua, Poodle 
  17. Which among the following was established in 1997 by V G Siddhartha and has over 1200 outlets? Star Bucks, Cafe Coffee Day, Barista, Pizza Hut
  18. Male is the capital city of which country? Malaysia, Malavi, Maldives, Madagascar
  19. According Mavalli Tiffin Room(MTR), which of the following food item was invented by them during the 2nd world war? Masale Dose, Bisi Bele Bath, Chakkuli, Rava Idli
Answers : 1.Bevu(Neem), 2.Akka saaliga, 3.Ilakal, 4. Hakka Bukka, 5.Kodagu, 6.Sanjay Khan, 7.Delhi, 8.Puttanna Kanagal, 9.Radhika, 10.Formula One, 11.Goranti, 12. Oscar, 13. Apple, 14. Manthare, 15.Upendra, 16.Chihuahua, 17.Cafe Coffee Day, 18.Maldives, 15. Rava Idli

Wednesday, 28 March 2012

Episode 11 : Kannadada Kotyadhipati Questions

Fastest Finger First Question :
  • Arrange the qualifications mentioned in the following film titles in the ascending order of attaining them? Uppi Dada MBBS, Ranga SSLC, Moorne class manja, PUC - (Ans) Moorne class, SSLC, PUC, MBBS
  • Starting from the bottom arrange the following ornaments in the order of wearing them? - bendole, sara, daabu, kalgejje - (Ans) kalgejje, daabu, sara, bendole
  • Antarctica
Hot Seat Questions :
  1. In which of the following cold regions are supply and research bases - Dakshina Gangotri and Maitri located ? Antarctica, Arctic, Greenland, Himalaya
  2. Which relative of Lord Krishna had four hands and three eyes by birth and was killed by Lord Krishna himself? Kamsa, Yuyutsu, Jaraasandha, Shishupaala
  3. Who is scheduled to succeed as the head of Tata group in 2012 succeeding Ratan Tata? Pallonji Mistry, Cyrus Mistry, Noel Tata, S Ramadorai
  4. Who was the captain of Indian cricket team which won the under-19 cricket world cup in 2008 in Malaysia? Virat Kohli, Manish Pandey, Rohit Sharma, Sourabh Tiwari
  5. Who was the Diwan of Hyderabad when India became independent? Sir M Vishweshwarayya, Sir Mirza Ismail, Diwan Poornayya, Sheshadri Iyer
  6. In 2004-05, which Indian product got the geographical indication(GI) tag for the first time? Darjeeling Tea, Mysore Sandal, Banarasi Pan, Channapatna Toys
  7. What would you call pickle in Kannada ? Badnekai, Menasinakai, Soutekai, Uppinakai
  8. According to a Kannada proverb, what always accompanies smoke? Gaali(Air), Neeru(Water), Benki(Fire), Soude(Firewood)
  9. In which of these following Kannada films did Amitabh Bachchan made a guest appearance? Duniya, Amruthadhare, Janumada Jodi, Sipai
  10. At which of these places does the Dasara procession in Mysore on Vijaya Dashami end? - Jaganmohan Palace, Amba Vilasa, Banni Mantapa, Mysore Palace
  11. In which of these fortnightlies does the cartoon series Dinga published? - Balamangala, Chandamama, Champaka, Wisdom
Answers : 1. Antartica,  2. Shishupaala, 3. Cyrus Mistry, 4. Virat Kohli, 5. Sir Mirza Ismail, 6. Darjeeling Tea, 7. Uppinakai, 8. Benki(Fire), 9. Amruthadhare, 10. Banni Mantapa, 11. Balamangala

Tuesday, 27 March 2012

Episode 10 : Kannadada Kotyadhipati Questions

Fastest Finger First Questions :
  • Arrange these words in proper order as in a song - koli, belli, koogito, moodito - (Ans) belli moodito koli koogito
Om Beach, Gokarna
Hot Seat Questions :
  1. What does Sooti in Dharwad dialect meant? - Seere(Sari), Soorya(Sun), Porake(Broom), Raje (Holiday)
  2. In e-mail, e-governance and e-commerce, what does 'e' stands for ? - energy, electronic, efficient, economical
  3. Which of the following actors has the title Mukhyamantri? - Chandru, Yash, Sudeep, Yogesh
  4. Which of the following companies used to produce popular scooter named Chetak ? - Hero Honda, TVS, Bajaj, Kinetic
  5. Which of these beaches is located in Gokarna? - Shree, Bheem, Ram, Om
  6. Gangubai Hanagal was a proponent of which form of music? - Carnatic Music, Hindustani Music, Folk music, Rabheendra  Music
  7. In Ramayana, whose tail is set on fire in the court of Ravana? - Jambavantha, Hanumantha, Sugreeva, Angada
  8. Gol Gumbaz is mausoleum of which king? - Kuli Kutub Sha, Aurangazeb, Mohammad Adil Sha, Tippu Sultan
  9. Who is the chairman of Aadhar project launched by Govt of India? - Narayana Murthy, Nandan Nilekani, Sudha Murthy, Azim Premji
  10. In Cricket, ODI between India and which of these countries ended in a tie? - South Africa, Sri Lanka, New Zealand, Australia
  11. Who is the only prime minister of India to have served as the governor of Reserve Bank of India? - Guljari Lal Nanda, Morarji Desai, V P Singh, Manmohan Singh
  12. Which of the following is generally used to control the speed of ceiling fan? Lighter, Conductor, Regulator, Stronger
  13. Complete the proverb - Bekkige ______ ilige praana snakata ? Kallaata, Chellaata, Ota, Nota
  14. What does P in PAN card stands for? Permanent, Personal, Private, Public
  15. Which of the following numbers does not yield a whole number when divided by 3? 6,9,3,5
  16. From what name, Sri Nilakanteshwar Naatya Sangha by K V Subbanna popularly known as? Neenasam, Tirugaata, Rangaayana, Janaspandana
  17. Which of the following companies is founded in 1978 by Kiran Mazumdar Shah? - Ranbaxy, Accenture, Mindtree, Biocon
  18. Which of these is the autobiography of writer S L Bhyrappa? Aavarana, Matadaana, Bhitti, Vamshavriksha
Answers :  1. Raje(Holiday), 2. electronic, 3. Chandru, 4. Bajaj, 5. Om, 6. Hindustani Music, 7. Hanumantha, 8. Mohammed Adil Shah, 9. Nandan Nilekani, 10. Sri Lanka, 11. Manmohan Singh, 12. Regulator, 13. Chellaata, 14. Permanent, 15. 5, 16. Ninasam, 17. Biocon, 18. Bhitti

Monday, 26 March 2012

Episode 9 : Kannadada Kotyadhipati Questions

Fastest Finger First Questions : 
Arrange the following planets in increasing order of their distance from the sun - (Ans) Venus, Mars, Jupiter, Saturn
Solar System

Hot Seat Questions :
  1. What is the organization co-founded by Ramesh Ramanathan to encourage citizen participation in governance? 
  2. Which vegetable is normally used to make 'Vaangi Bath'?
  3. Which of the following magazines is normally meant for children?
  4. Which one of these police officers is an inspiration to a series of films starring Shankar Nag?
  5. In which part of the body does one get root canal procedure done?
  6. Which one of these musical instruments does not have a string?
  7. Which is India's smallest state by area?
  8. Which of the following projects is undertaken by Govt of India deals with city modernization?
  9. A collection of letters written by whom is published as 'Letters from a father to his daughter'?
  10. According to the Mahabharatha, who is the only sister of Kauravas?
  11. Who did not serve as the governor of Karnataka or Mysore state since the formation of the state in 1956?
Answers : 1. Janaagraha, 2. Brinjal, 3. Chandamaama, 4. H T Sangliana, 5. Mouth (Tooth), 6. Jaltarang, 7. Goa, 8. JNNURM, 9. Jawahar Lal Nehru, 10. Dushala, 11. S M Krishna

Thursday, 22 March 2012

Episode 8 : Kannadada Kotyadhipati Questions


Fastest Finger First Questions: 
  1. Sort these continents in decreasing order of area : A.Africa,  B.Asia, C.Europe, D.Australia [ Answer: B, A, C, D ]
  2. Arrange the following in a sequence as per a movie name: A.Nakkere, B.Sakkare, C.Halu, D.Neenu [ Answer: D, A, C, B ]

Hot Seat Questions:
  1. Which of these is not obtained from bark of trees ? A.Chakke, B.Ingu, C.Birade, D.Quinine 
  2. In November 2011, from which island India's long range missle Agni 4 was test fired ? A.Sriharikota, B.St Mary Island, C.Wheeler island, D.Byaran island 
  3. Complete the proverb "Bellagirodella ______" ? 
  4. The main bus stand in Bangalore is named after which famous personality ?
  5. What would you call a doctor who specialises in eye treatment ? 
  6. Praveen Golkundi is an expert in which musical instrument ? 
  7. As per "Diva Diva" song from the Kannada movie "Johny mera naam, preeti mera kaam", there's only one _____ in a city ? 
  8. In an ODI cricket match, how many runs are awarded to a batsman when he scores a sixer from a no ball ? 
  9. Which of these words is synonym for the word 'Adityawara' ? 
  10. Fill up the blank .."Government Work is _____Work"
  11. What role did Dr. Rajkumar play in the movie Bhakta Prahlada.  
  12. In which of these areas in Bangalore does the Kadlekai Parishe takes place ?
  13. In which of these hills is the famous tourist spot 'Tippu drop' is located ? 
  14. Which of these cricketers has played with Sachin Tendulkar in his schools days ?
  15. Anupama Niranjana has authored which of these book comprising 365 stories for children ?
  16. Which festival is celebrated on 13th/14th day in Krishna Paksha of Phalguna month ?
Answers: 1. Ingu, 2. Wheeler island, 3. Haalalla, 4.Kempegowda, 5.Ophthalmologist, 6.Flute, 7.Padamvathi, 8.Six, 9.Bhanuwara, 10. God's, 11. Hiranyakashipu, 12. Basavanagudi, 13. Nandi Hills, 14. Vinod Kambli, 15. Dinakondu Kathe, 16. Maha Shivaratri

Wednesday, 21 March 2012

Episode 7 : Kannadada Kotyadhipati Questions

Fastest Finger First Question : Starting from the smallest, arrange the following in increasing order of their size - (Answer) Dry Grapes, Lemon, Orange, Water Melon

Bangarada Manushya Poster
  1. Who was elected as the secretary of Karnataka State Cricket Association in November 2010? 
  2. After which queen has Indian Coastal Guard(ICG) named its first inshore patrol vessel (IPV)?
  3. Which of these literary works was the first Sanskrit work to be translated into English by Sir William Jones? 
  4. What time of the day is reffered to as 'Godhooli'?
  5. Which tree is also known as Kalpavruksha?
  6. What was the name of the character played by Balakrishna in the movie - Bangarada Manushya?
  7. According to Hindu Mythology, which of these vessels is considered to be a constant source of food?
  8. Which of these housing schemes announced by Karnataka Government is for the people affected by floods in North Karnataka in 2009?
  9. What are the dancers sculpted on the walls of Belur and Halebeedu temples called?
  10. In Chess, which of these pieces move in L-shape?
  11. Which planet in Solar system is also known as the Red Planet?
  12. Whose samadhi is located in Koodala Sangama in Bagalakote district?
  13. After being confronted by whom did Bheeshma laid down his weapons in battlefield?
Answers : 1.Javagal Srinath, 2.Rani Abbakka, 3.Manusmruti, 4.Mussanje, 5.Tengu(Coconut Tree), 6.Raachutappa, 7.Akshaya Paatre, 8.Aasare, 9.ShilaabaalikegaLu, 10. Kudure(Horse), 11.Mangala(Mars), 12.Basavanna, 13.Shikhandi

Tuesday, 20 March 2012

Episode 6 : Kannadada Kotyadhipati Questions

Questions from episode 6 of Kannadada Kotyadhipati telecasted on March 20, 2012.

Fastest Finger First Question : Starting from the highest arrange these time periods according to the number of years they contain. (Answer) - Sahasra Varsha, Shatamaana, Dashaka, Vaarshika
Fastest Finger First Question : Starting from January arrange these public holidays in the order they appear in calender. (Answer) - Republic Day, Independence Day, Gandhi Jayanti, Kannada Rajyotsava
Ramayana
Hot Seat Questions :
  1. According Ramayana, to fight which two demons sage Vishwamitra asks Dasharatha to send Lord Rama with him?
  2. Complete the Kannada proverb - maatu aaDidare hoytu, __________ oDedare hoytu.
  3. As of 2011, which of these denominations RBI does not print?
  4. Complete the Kannada proverb - ____________ naayi kachchuvudilla
  5. How many times a month would you receive a fortnightly magazine?
  6. Kanakana kindi is an unique feature found in which of these temples?
  7. Which form of art is performed as both tenkuthittu and badaguthittu?
  8. Cricketer Kapil Dev is known as ____________?
  9. Dada Saheb Phalke award is given to life time achievement in which of these fields?
  10. According to Mahabharatha, who narrates the actions in Kurukshetra to Dhrutharashtra?
  11. Which of the following districts of Karnataka shares its border with Tamil Nadu?
  12. How many seats are allocated in Loksabha for Karnataka state?
  13. The song - iLidu iLidu baa taaye iLidu baa... - written by Da Ra Bendre is in praise of which river?
Answers : 1.Subaahu and Mareecha,  2.muttu, 3.Rs.30/-, 4.bogaLuva, 5.Twice, 6.Udupi Sri Krishna temple, 7.Yakshagana, 8.Haryana Hurricane, 9.Cinema, 10.Sanjaya, 11.Chamaraja Nagar, 12.28, 13.River Ganga

Practice 1: Answers


Here're the answers for Practice-1 Questions:


Fast Fingers First:

  • Kuvempu, D. R. Bendre, Shivaram Karanth, Masti Venkatesh Iyengar
Pattadkal

Answers to Hot Seat Questions:
  1. Chennakeshava
  2. Sharavathi 
  3. Juhi Chawla
  4. Golden Chariot
  5. Mano Murthy
  6. Mahatma Gandhi
  7. Pattadkal
  8. Pulakeshi II
  9. Texas Instruments
  10. Swami Vivekananda 
  11. Albania 
  12. Mahesh Bhupathi 
  13. Lage Raho Munnabhai 
  14. Qatar 
  15. Anand Mahindra 

Monday, 19 March 2012

Episode 5 : Kannadada Kotyadhipati Questions

Questions and answers from episode 5 of Kannada Kotyadhipati telecasted on 19 March 2012.
  • Which of the following singers sang Anisutide Yaako Indu from film Mungaaru Male? 
  • What does M stands for in computer related term - HTML? 
  • Who started the tabloid Lankesh Patrike in 1980? 
  • Hemavathi, Shimsha, Arkaavathi, Lakshmana Teertha and Kabini are the tributaries of which river? 
  • Who was the first Indian to win a gold medal at Olympics? 
Answers : Sonu Nigam, Markup, P Lankesh, River Kaveri, Abhinav Bindra

Sonu Nigam
Fastest Finger First Question :  Arrange the following films starring Dr.Vishnuvardhan in chronological order of their release dates - (Ans) Nagarahaavu, Kalla Kulla, Yajamaana, Aaptamitra
  • As used in North Karnataka what does the term Pagara mean? 
  • What do you call the dish in which Khara baath and Kesari baath are served together? 
  • Which of these fibres is spun by the lava ? 
  • Which of these Shivaraj Kumar films is remake of his father's films? 
  • According to Mahabharatha, which demon killed by Bheema ordered he be served with enormous amount of food every week? 
  • Who wrote 945 poems based on Mankutimma in Kannada? 
  • What does saffron in the Indian flag represent? 
  • What did Bachendri Pal achieve? 
  • Which state has the largest forest cover in India? 
  • Which former Indian player who won All Asian Tennis Championship went on to win Ramon Magsaysay award in 1994? 
Answers : sambaLa (Salary), chow chow baath, reshme (silk), Shiva Mechchida Kannappa, Bakaasura, D V Gundappa (DVG), dhyrya (Courage), She was the first Indian woman to climb Mount Everest, Madhya Pradesh (MP), Kiran Bedi.

Episode 4 : Kannadada Kotyadhipati Questions

Questions from the 4th episode of Kannada Kotyadhipati telecasted in Suvarna channel on 15th March 2012.
Fastest Finger First Question: Starting from the lowest arrange the following notes in increasing order - (Answer) ri ga ma pa
Mysore
  • Which of these you would order by asking 'by-two'? Coffee
  • Which card is normally used to withdraw money from an ATM? Debit Card
  • Peocock is vehicle of which god? Subramanya
  • By what name Sodium Chloride is normally known as? Common Salt
  • Which freedom fighter's struggle is celebrated as Kitturu Utsava? Rani Chennamma
  • Which temple takes care of the midday meal program - Akshaya Patra? ISKCON
  • According to Mahabharata, which profession did Bheema take up during the Ajnaata Vasa? Cook (aduge bhatta)
  • Which university in Karnataka was named Manasa Gangotri by Kuvempu? Mysore University
  • What do the five rings in the Olympics logo represent? Five Continents
  • Which of these events takes place in Talakadu once in every 12 years? Panchalinga Darshana