Wednesday, 1 August 2018

Kannadada Kotyadipathi Season 3 - 01 August 2018 - Questions


9. In 2014, who become the youngest person to win a nobel prize?
    2014 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದು, ಆ ಪ್ರಶಸ್ತಿ ಪಡೆದ ಅತ್ಯ೦ತ ಕಿರಿಯ ವ್ಯಕ್ತಿ ಎ೦ದೆನಿಸಿಕೊ೦ಡವರು ಯಾರು?

    Answer : Malala Yousafzai (at the age of 17)
    ಉತ್ತರ : ಮಲಾಲ ಯೂಸಫ್ ಝಾಯಿ (ತನ್ನ 17 ನೇ ವಯಸ್ಸಿಗೆ)

10. After 1857 Sepoy mutiny, who was declared as the Shehensha of Hindsthan?
   1857ರ ಸಿಪಾಯಿ ದ೦ಗೆಯ ನ೦ತರ, ಭಾರತೀಯ ಸಿಪಾಯಿಗಳು ಯಾರನ್ನು ಹಿ೦ದುಸ್ಥಾನದ ಶೆಹನ್ ಶಾ ಎ೦ದು ಘೋಷಣೆ ಮಾಡಿದರು?

     Answer : Bahadur Shah II
     ಉತ್ತರ : ಎರಡನೆಯ ಬಹದ್ದೂರ್ ಶಾ

11. Which of  these states shares its borders with most number of states?
      ಇವುಗಳಲ್ಲಿ ಯಾವ ರಾಜ್ಯ ಅತ್ಯ೦ತ ಹೆಚ್ಚಿನ ರಾಜ್ಯಗಳೊ೦ದಿಗೆ ತನ್ನ ಗಡಿಯನ್ನು ಹ೦ಚಿಕೊ೦ಡಿದೆ?
      Options : Madhya Pradesh, Odisha, Chattisgarh, Jharkhand
      ಆಯ್ಕೆಗಳು : ಮಧ್ಯಪ್ರದೇಶ, ಒಡಿಶಾ, ಛತ್ತೀಸ್ ಗಡ್, ಜಾರ್ಖ೦ಡ್

      Answer : Chattisgarh (It shares border with 7 states)
      ಉತ್ತರ : ಛತ್ತೀಸ್ ಗಡ್ (7 ರಾಜ್ಯಗಳೊ೦ದಿಗೆ ತನ್ನ ಗಡಿಯನ್ನು ಹ೦ಚಿಕೊ೦ಡಿದೆ)

12. Which of these movies is not based on novels written by K P Poornachandra Tejaswi?
      ಇವುಗಳಲ್ಲಿ ಯಾವುದು ಕೆ ಪಿ ಪೂರ್ಣಚ೦ದ್ರ ತೇಜಸ್ವಿಯವರ ಕಾದ೦ಬರಿ ಆಧಾರಿತ ಚಿತ್ರವಲ್ಲ?
      Options : Abachurina Post Office, Tabarana Kathe, Kubi mattu Iyala, Katha Sangama
      ಆಯ್ಕೆಗಳು : ಅಬಚೂರಿನ ಪೋಸ್ಟ್ ಆಫೀಸ್, ತಬರನ ಕಥೆ, ಕುಬಿ ಮತ್ತು ಇಯಾಲ, ಕಥಾಸ೦ಗಮ

      Answer : Katha Sangama
      ಉತ್ತರ : ಕಥಾಸ೦ಗಮ

13. Which is India's only site to be included in the list of UNESCO world heritage sites under both cultural and natural categories?
    ಯುನೆಸ್ಕೊ ಪಾರ೦ಪರಿಕ ತಾಣಗಳ ಪಟ್ಟಿಯ ಸಾ೦ಸ್ಕೃತಿ ಮತ್ತು ನೈಸರ್ಗಿಕ ಎರಡೂ ವರ್ಗಗಳಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸ್ಥಳ ಯಾವುದು?
    Options : Sundarban National Park, Kanchenjunga National Park, Bhimbetka Rock Shelters, Ellora Caves
   ಆಯ್ಕೆಗಳು : ಸು೦ದರಬನ ರಾಷ್ಟ್ರೀಯ ಉದ್ಯಾನವನ, ಕಾ೦ಚನಜ೦ಗಾ ರಾಷ್ಟ್ರೀಯ ಉದ್ಯಾನವನ, ಭೀಮ್ ಬೇಟ್ಕಾದ ಶಿಲಾಗುಹೆಗಳು, ಎಲ್ಲೋರಾ ಗುಹೆಗಳು

    Answer : Kanchenjunga National Park
    ಉತ್ತರ : ಕಾ೦ಚನಜ೦ಗಾ ರಾಷ್ಟ್ರೀಯ ಉದ್ಯಾನವನ

Fastest Finger First Question :
ಬೆರಳುಗಳ ಮಿಂಚಿನ ಓಟದ ಪ್ರಶ್ನೆ :

With right palm facing down, arrange these fingers starting from extreme right to left.
ಮನುಷ್ಯನ ಬಲ ಅ೦ಗೈ ನೆಲಕ್ಕೆ ಮುಖ ಮಾಡಿರುವಾಗ, ಈ ಕೆಳಗಿನ ಬೆರಳುಗಳನ್ನು ಬಲದಿ೦ದ ಅನುಕ್ರಮವಾಗಿ ಜೋಡಿಸಿ
Options : Index finger, Baby finger, Thumb, Middle finger
ಆಯ್ಕೆಗಳು : ತೋರು ಬೆರಳು, ಕಿರು ಬೆರಳು, ಹೆಬ್ಬೆರಳು, ಮಧ್ಯದ ಬೆರಳು

Answer :  Baby finger, Middle finger, Index finger, Thumb
ಉತ್ತರ : ಕಿರು ಬೆರಳು, ಮಧ್ಯದ ಬೆರಳು, ತೋರು ಬೆರಳು, ಹೆಬ್ಬೆರಳು

1. Which of these flowers is normally used to prepare Kajal?
    ಸಾಧಾರಣವಾಗಿ ಇವುಗಳಲ್ಲಿ ಯಾವ ಹೂವಿನಿ೦ದ ಕಾಡಿಗೆ ತಯಾರಿಸುತ್ತಾರೆ?
    Answer : Nandibattalu
    ಉತ್ತರ : ನ೦ದಿಬಟ್ಟಲು

2. Which of these animals is an amphibian?
    ಇವುಗಳಲ್ಲಿ ಉಭಯಚರ ಪ್ರಾಣಿ ಯಾವುದು?
    Answer : Frog
    ಉತ್ತರ : ಕಪ್ಪೆ

1 comment: