Monday, 6 August 2018

Kannadada Kotyadipathi Season 3 - 06 August 2018 - Questions

ಬೆರಳುಗಳ ಮಿಂಚಿನ ಓಟದ ಪ್ರಶ್ನೆ (ಬೆ.ಮಿಂ.ಪ್ರ):
Fastest Finger First Question (FFF):

ಮೊದಲಿನಿ೦ದ ಆರಂಭಿಸಿ, ಈ ರಾಜರನ್ನು ಅವರು ಆಳ್ವಿಕೆ ನಡಿಸಿದ ಕಾಲಾನುಕ್ರಮದಲ್ಲಿ ಜೋಡಿಸಿ - ಇಮ್ಮಡಿ ಪುಲಿಕೇಶಿ, ಕೃಷ್ಣದೇವರಾಯ, ಮಯೂರ ಶರ್ಮ, ಟಿಪ್ಪು ಸುಲ್ತಾನ್
Starting from the earliest, arrange these emperors according the chronological order of their reigns? Pulakeshi II, Krishnadevaraya, Mayura Sharma, Tippu Sultan

1.ಇವುಗಳಲ್ಲಿ ಯಾವುದು ದಾರವನ್ನು ಸುತ್ತಿ ಆಡಿಸುವ ಆಟಿಕೆಯಾಗಿದೆ? ಚಿನ್ನಿ, ಚನ್ನಮಣೆ, ಬುಗುರಿ, ಗೋಲಿ
Which is the toy designed to spin using a coiled string? Chinni, Channamane, Top, Pebble Game

2. ಯಾವ ಧರ್ಮದ ಆಧ್ಯಾತ್ಮಿಕ ಗುರುಗಳನ್ನು ’ಲಾಮಾ’ ಎಂದು ಕರೆಯುತ್ತಾರೆ? ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ
Priest of which religion is called a 'Lama'? Islam, Christianity, Hindu, Buddhism

3.ಇವುಗಳಲ್ಲಿ ಯಾವ ಚಲನಚಿತ್ರದಲ್ಲಿ ಡಾ|ವಿಷ್ಣುವರ್ಧನ್ ಸೈನಿಕನ ಪಾತ್ರವನ್ನು ನಿರ್ವಹಿಸಿದ್ದಾರೆ? ಜಯಸಿಂಹ, ಮುತ್ತಿನ ಹಾರ, ಜನನಾಯಕ, ಕರ್ತವ್ಯ
In which of these films, Dr. Vishnuvardhan played the role of a soldier? Jayasimha, Muttina Haara, Jananayaka, Kartavya

4.ಇವುಗಳಲ್ಲಿ ಯಾವ ನಗರವು ಭಾರತದ ಒಂದು ರಾಜ್ಯದ ರಾಜಧಾನಿಯಾಗಿದೆ? ತಿರುವನಂತಪುರಂ, ತಂಜಾವೂರು, ನಾಗ್ಪುರ, ವಾರಣಾಸಿ
Which of these cities is a capital of an Indian state? Tiruvananthapuram, Tanjavur, Nagpur, Varanasi

5.ಯಾವ ಕ್ರೀಡೆಯಲ್ಲಿ ಡಕ್ ವರ್ತ್ ಲೆವಿಸ್ ಸ್ಟರ್ನ್ ನಿಯಮವನ್ನು ಬಳಸಲಾಗುತ್ತದೆ? ಹಾಕಿ, ಟೇಬಲ್ ಟೆನ್ನಿಸ್, ಕ್ರಿಕೆಟ್, ಕಬಡ್ಡಿ
Duckworth-Lewis-Stern rule is used in which of these games? Hockey, Table Tennis, Cricket, Kabaddi

6.ಈ ಧ್ವನಿ ಯಾವ ರಾಜಕಾರಣಿಯದೆಂದು ಗುರುತಿಸಿ? ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಧರ೦ ಸಿಂಗ್, ಎಚ್ ಡಿ ರೇವಣ್ಣ
Identify the voice of this politician - Veerappa Moily, Mallikarjuna Kharge, Dharam Singh, H D Revanna

7.ಬ್ರೆಕ್ಸಿಟ್ ಎ೦ಬ ಪದವು ಯುರೋಪಿಯನ್ ಒಕ್ಕೂಟದಿಂದ ಯಾವ ದೇಶದ ಬೇರ್ಪಡುವಿಕೆಯನ್ನು ಸೂಚಿಸುತ್ತದೆ? ಬ್ರೆಜಿಲ್, ಬ್ರುನೆಯ್, ಬರ್ಮುಡಾ, ಯುನೈಟೆಡ್ ಕಿಂಗ್ ಡಮ್
The term 'Brexit' is used to indicate the exit of which country from European union? Brazil, Brunei, Bermuda, United Kingdom

8.ಒಡಿಶಾದ ಗಹಿರ್ ಮಾಥಾ ಯಾವ ಜಲವಾಸಿ ಪ್ರಾಣಿಯು ಸಾಮೂಹಿಕವಾಗಿ ಗೂಡು ಕಟ್ಟಿಕೊಳ್ಳುವ ಪ್ರಮುಖ ಸ್ಥಳವಾಗಿದೆ? ಸ್ಮೂತ್-ಕೋಟೆಡ್ ಆಟರ್, ರಿವರ್ ಡಾಲ್ಫಿನ್, ಆಲಿವ್ ರಿಡ್ಲೆ ಆಮೆ, ಘಡಿಯಾಲ್
Odisha's Gahirmatha is a rookery of which of these animals? Smooth Coated Otter, River Dolphin, Olive Ridley Turtle, Gharial

ಉತ್ತರಗಳು / Answers
ಬೆ.ಮಿ೦.ಪ್ರ / FFF - ಮಯೂರ ಶರ್ಮ, ಇಮ್ಮಡಿ ಪುಲಿಕೇಶಿ, ಕೃಷ್ಣದೇವರಾಯ, ಟಿಪ್ಪು ಸುಲ್ತಾನ್
1. ಬುಗುರಿ / Top
2. ಬೌದ್ಧ / Buddhism
3. ಮುತ್ತಿನ ಹಾರ / Muttina Haara
4. ತಿರುವನಂತಪುರಂ / Tiruvanthapuram
5. ಕ್ರಿಕೆಟ್ / Cricket
6. ಮಲ್ಲಿಕಾರ್ಜುನ ಖರ್ಗೆ / Mallikarjuna Kharge
7. ಯುನೈಟೆಡ್ ಕಿಂಗ್ ಡಮ್ / United Kingdom
8. ಆಲಿವ್ ರಿಡ್ಲೆ ಆಮೆ / Olive Ridley Turtle

ಬೆರಳುಗಳ ಮಿಂಚಿನ ಓಟದ ಪ್ರಶ್ನೆ (ಬೆ.ಮಿಂ.ಪ್ರ): 
Fastest Finger First Question (FFF):

ಸಣ್ಣದರಿಂದ ಆರಂಭಿಸಿ, ಈ ಕ್ರೀಡೆಗಳನ್ನು ಅವುಗಳಲ್ಲಿ ಬಳಸುವ ಪ್ರಮಾಣಿತ ಅಂಗಳದ ವಿಸ್ತಾರದ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಜೋಡಿಸಿ - ಗಾಲ್ಫ್, ಫುಟ್ ಬಾಲ್, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್
Starting from the smallest, arrange these games in increasing order of the surface area of their playground - Golf, Football, Table Tennis, Basket Ball

1. ಕ್ಯಾಲೆ೦ಡರ್ ನಲ್ಲಿ ಸಾಮಾನ್ಯವಾಗಿ ಸರಕಾರಿ ರಜಾ ದಿನಗಳನ್ನು ಯಾವ ಬಣ್ಣದಲ್ಲಿ ಸೂಚಿಸಲಾಗಿರುತ್ತದೆ? ನೀಲಿ, ಬಿಳಿ, ಕೆಂಪು, ಹಳದಿ
In a calendar, generally, public holidays are marked in which color? Blue, White, Red, Yellow

2. ಪಾರಂಪರಿಕವಾಗಿ ತಯಾರಿಸುವ ಶ್ಯಾವಿಗೆ ಪಾಯಸಕ್ಕೆ ಇವುಗಳಲ್ಲಿ ಯಾವುದನ್ನು ಬಳಸುವುದಿಲ್ಲ? ಹಾಲು, ಸಕ್ಕರೆ, ಗೋಡಂಬಿ, ನಿಂಬೆ ಹಣ್ಣು
Traditionally, which of these is not used in the preparation of Shyavige Payasa? Milk, Sugar, Cashew, Lemon

3. ಪುರ೦ದರದಾಸರ ’ಆಚಾರವಿಲ್ಲದ ನಾಲಿಗೆ’ ದಾಸರ ಪದದಲ್ಲಿ ಯಾವ ಗುಣವನ್ನು ಬಿಡಬೇಕೆಂದು ಹೇಳಿದ್ದಾರೆ? ತಾತ್ವಿಕ, ಮುಗ್ಧ, ನೀಚ, ಸುಶೀಲ
In the daasara pada 'Aachaaravillada naalige', Purandara Daasaru wants men to give up which bad trait? Taatvika, Mugdha,  Neecha, Susheela

4. ಇವುಗಳಲ್ಲಿ ಯಾವ ವಾದ್ಯ ನುಡಿಸುವವರನ್ನು ’ವೈಣಿಕ’ ಎಂದು ಕರೆಯುತ್ತಾರೆ? ಕೊಳಲು, ವೀಣೆ, ಶಹನಾಯಿ, ತಬಲ
Player of which of these musical instruments is called a Vainika? Flute, Veena, Shehnai, Tabla

5. ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನವು ಈ ಕೆಳಗಿನ ಯಾವ ಜಿಲ್ಲೆಯಲ್ಲಿದೆ? ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ
In which of these districts is Annapoorneshwari Temple of Horanadu located? Chikmagalur, Shivamogga, Udupi, Dakshina Kannada

ಉತ್ತರಗಳು / Answers
ಬೆ.ಮಿ೦.ಪ್ರ / FFF - ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಫುಟ್ ಬಾಲ್, ಗಾಲ್ಫ್ - Table Tennis, Basket Ball, Football, Golf
1. ಕೆಂಪು / Red
2. ನಿಂಬೆ ಹಣ್ಣು / Lemon
3. ನೀಚ / Neecha
4. ವೀಣೆ / Veena
5. ಚಿಕ್ಕಮಗಳೂರು - Chikmagalur

No comments:

Post a Comment