Wednesday, 15 August 2018

Practice 3: Kannadada Kotyadhipati Practice Questions

ಬೆರಳುಗಳ ಮಿಂಚಿನ ಓಟದ ಪ್ರಶ್ನೆ (ಬೆ.ಮಿಂ.ಪ್ರ): 
Fastest Finger First Question (FFF):

ಚಿಕ್ಕದರಿಂದ ಆರ೦ಭಿಸಿ ಈ ಕೆಳಗಿನ ಭಾರತದ ರಾಜ್ಯಗಳನ್ನು ಅವುಗಳ ವಿಸ್ತೀರ್ಣಕ್ಕೆ ಅನುಸಾರವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ :
ಕರ್ನಾಟಕ, ಮಧ್ಯ ಪ್ರದೇಶ, ಒಡಿಶಾ, ರಾಜಸ್ಥಾನ
Starting from the smallest arrange these Indian states in increasing order of their area :
Karnataka, Madhya Pradesh, Odisha, Rajasthan

1. ಇವುಗಳಲ್ಲಿ ಯಾವ ಪದ ’ಚಿನ್ನ’ ಎಂಬ ಅರ್ಥವನ್ನು ನೀಡುವುದಿಲ್ಲ?
ಬಂಗಾರ, ರನ್ನ, ಸ್ವರ್ಣ, ಹೊನ್ನು
Which of these words in Kannada does not mean 'Gold'?
Bangara, Ranna, Swarna, Honnu

2. ಇವುಗಳಲ್ಲಿ ಯಾವ ನಗರ ತನ್ನ ವಿಶಿಷ್ಟ ’ಬೆಣ್ಣೆ ಮಸಾಲೆ ದೋಸೆ’ಗೆ ಪ್ರಸಿದ್ಧವಾಗಿದೆ?
ಬೀದರ್, ಹಾಸನ, ದಾವಣಗೆರೆ, ತುಮಕೂರು
Which of these towns is known for its Benne Masale Dose?
Bidar, Hassan, Davanagere, Tumakuru

3. ಹಿ೦ದೂ ಪುರಾಣಗಳ ಪ್ರಕಾರ ಯಾರು ಶನಿಯ ವಕ್ರದೃಷ್ಟಿಗೆ ಒಳಗಾಗುವುದಿಲ್ಲ?
ಈಶ್ವರ, ಇ೦ದ್ರ, ಸೂರ್ಯ, ಹನುಮಂತ
According Hindu Puranas, which one of the following does not get affected by Shani's vakradrushti?
Eshwara, Indra, Surya, Hanumantha

4. ಇವುಗಳಲ್ಲಿ ಯಾವ ರಾಷ್ಟ್ರೀಯ ಉದ್ಯಾನವನಕ್ಕೆ ಭಾರತದ ಮಾಜಿ ಪ್ರಧಾನಿಯೊಬ್ಬರ ಹೆಸರನ್ನಿಡಲಾಗಿದೆ?
ಬ೦ಡೀಪುರ, ಬನ್ನೇರುಘಟ್ಟ, ನಾಗರಹೊಳೆ, ಕುದುರೆಮುಖ
Which of these national parks has been named after a former Indian prime minister?
Bandipur, Bannerghatta, Nagarahole, Kuduremukha

5. ಜೂನ್ 12,2018 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರ೦ಪ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾ೦ಗ್ ಯುನ್ ರ ದ್ವಿಪಕ್ಷೀಯ ಮಾತುಕತೆ ಎಲ್ಲಿ ನಡೆಯಿತು?
ದುಬೈ, ಸಿಯಾಲ್, ಸಿ೦ಗಾಪುರ್, ಹಾ೦ಗ್ ಕಾ೦ಗ್
On June 12, 2018, at which place, the talks between USA President Donald Trump and North Korean Supreme leader Kim Jong-un were held?
Dubai, Seoul, Singapore, Hong Kong

6. 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವು ಗಳಿಸಿದ ಒಟ್ಟು ಪದಕಗಳ ಸಂಖ್ಯೆ ಎಷ್ಟು?
22, 66, 45, 87
What was the total number of medals India won in 2018 Commonwealth Games?
22, 66, 45, 87

7. ವಿವೇಕ್ ಶ್ಯಾನ್ ಭೋಗ್ ಬರೆದ ಯಾವ ಕನ್ನಡ ಪುಸ್ತಕ ಇ೦ಗ್ಲೀಷ್ ಗೆ ಅನುವಾದಗೊಂಡು  ನ್ಯೂ ಯಾರ್ಕ್ ಟೈಮ್ಸ್ ನ ಟೈಮ್ಸ್ ಕ್ರಿಟಿಕ್ಸ್ ಟಾಪ್ ಬುಕ್ಸ್ ಆಪ್ 2017 ಪಟ್ಟಿಯಲ್ಲಿ ಸ್ಥಾನ ಪಡೆಯಿತು?
ಮತ್ತೊಬ್ಬನ ಸಂಸಾರ, ಒಂದು ಬದಿ ಕಡಲು, ಘಾಚರ್ ಘೋಚರ್, ಹುಲಿ ಸವಾರಿ
Which Kannada book, written by Vivek Shanbhag got translated to English and made it to the list of New York Time's Times Critics’ Top Books of 2017?
Mattobbana Samsaara, Ondu badi Kadalu, Ghachar Ghochar, Huli Savaari

8. ಸುಮಾರು ಐದು ಲಕ್ಷ ಕಣ್ಣಿನ ಶಸ್ತ್ರ ಚಿಕಿತ್ಸೆಗಳನ್ನು ಮಾಡಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾದ ವ್ಯಕ್ತಿ ಯಾರು? ಡಾ | ದೇವಿ ಪ್ರಸಾದ್ ಶೆಟ್ಟಿ, ಡಾ | ಎಮ್ ಸಿ ಮೋದಿ, ಡಾ | ಚಾರ್ಲ್ಸ್ ಕೆಲ್ಮನ್, ಡಾ | ಅಮರ್ ಅಗರ್ವಾಲ್
Which ophthalmologist believed to have performed five lakh eye surgeries and is featured in Guinness book of records?
Dr Devi Prasad Shetty, Dr M C Modi, Dr Charles Kelman, Dr Amar Agarwal

9. ಸೂರ್ಯನ ಬಗ್ಗೆ ತಿಳಿದುಕೊಳ್ಳಲು ಇಸ್ರೋ ಯೋಜಿಸಿರುವ ಮೊಟ್ಟಮೊದಲ ಬಾಹ್ಯಾಕಾಶ ಮಿಶನ್ ನ ಹೆಸರೇನು? ಸೂರ್ಯ-ಎಲ್ 1, ಆದಿತ್ಯ-ಎಲ್ 1, ಭಾಸ್ಕರ-ಎಲ್ 1, ಸೂರಜ್-ಎಲ್ 1
What is the name of the first spacecraft mission planned by ISRO to study the Sun?
Surya-L1, Aditya-L1, Bhaskara-L1, Suraj-L1

ಉತ್ತರಗಳು / Answers
ಬೆ.ಮಿ೦.ಪ್ರ / FFF - ಒಡಿಶಾ, ಕರ್ನಾಟಕ, ಮಧ್ಯ ಪ್ರದೇಶ, ರಾಜಸ್ಥಾನ / Odisha, Karnataka, Madhya Pradesh, Rajasthan - Refer link 
1. ರನ್ನ / Ranna
2. ದಾವಣಗೆರೆ / Davanagere
3. ಹನುಮಂತ / Hanumantha
4. ನಾಗರಹೊಳೆ / Nagarahole ( ರಾಜೀವ ಗಾ೦ಧಿ ರಾಷ್ಟ್ರೀಯ ಉದ್ಯಾನವನ / Rajiv Gandhi National Park)
5. ಸಿ೦ಗಾಪುರ್ / Singapore
6. 66 / 66 - Refer link 
7. ಘಾಚರ್ ಘೋಚರ್ / Ghachar Ghochar - Refer link
8. ಡಾ | ಎಮ್ ಸಿ ಮೋದಿ / Dr M C Modi
9. ಆದಿತ್ಯ-ಎಲ್ 1 / Aditya-L1 - Refer link

No comments:

Post a Comment