3. If a book costing Rs.250 was sold at 50% discount, at what price was it sold?
250 ರೂ ಬೆಲೆಯ ಪುಸ್ತಕವೊ೦ದು 50% ರಿಯಾಯತಿ ದರದಲ್ಲಿ ಮಾರಾಟವಾದರೆ ಆ ಪುಸ್ತಕ ಯಾವ ಬೆಲೆಗೆ ಮಾರಾಟವಾದ೦ತಾಯಿತು?
Answer : 125
ಉತ್ತರ : 125
4. After which former prime minister is Karnataka Government's chain of subsidized canteens named?
ಕರ್ನಾಟಕ ಸರ್ಕಾರದ ಅನುದಾನಿತ ಸರಣಿ ಕ್ಯಾಂಟೀನ್ ಗಳಿಗೆ ಯಾವ ಮಾಜಿ ಪ್ರಧಾನಿಯ ಹೆಸರನ್ನು ಇಡಲಾಗಿದೆ?
Answer : Indira Gandhi
ಉತ್ತರ : ಇ೦ದಿರಾ ಗಾಂಧಿ
5. Kakasura Madappa, a chef at the royal kitchen of the Mysore Palace, is believed to the creator of which sweet delicacy?
ಮೈಸೂರು ಅರಮನೆಯ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪ ಅವರು ಸೃಷ್ಟಿಸಿದರು ಎನ್ನಲಾದ ಸಿಹಿತಿ೦ಡಿ ಯಾವುದು?
Answer : Mysore Pak
ಉತ್ತರ : ಮೈಸೂರು ಪಾಕ್
6. Which of these was an Indian car model manufactured by Premier Automobiles Limited? Paridhi, Parineeta, Padmavati, Padmini
ಇವುಗಳಲ್ಲಿ ಯಾವುದು ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್ ಭಾರತದಲ್ಲಿ ತಯಾರಿಸುತ್ತಿದ್ದ ಕಾರಿನ ಹೆಸರು?
ಪರಿಧಿ, ಪರಿಣೀತ, ಪದ್ಮಾವತಿ, ಪದ್ಮಿನಿ
Answer : Padmini
ಉತ್ತರ : ಪದ್ಮಿನಿ
ಇವುಗಳಲ್ಲಿ ಯಾವುದು ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್ ಭಾರತದಲ್ಲಿ ತಯಾರಿಸುತ್ತಿದ್ದ ಕಾರಿನ ಹೆಸರು?
ಪರಿಧಿ, ಪರಿಣೀತ, ಪದ್ಮಾವತಿ, ಪದ್ಮಿನಿ
Answer : Padmini
ಉತ್ತರ : ಪದ್ಮಿನಿ
ತಮಿಳುನಾಡಿನ ಯಾವ ನಗರದಲ್ಲಿ ಪಟಾಕಿ ಸಂಶೋಧನಾ ಮತ್ತು ಅಭಿವೃದ್ಧಿ ನಿಗಮ ಇದೆ?
Answer : Sivakasi
ಉತ್ತರ : ಶಿವಕಾಶಿ
8. As of June 2018, which of the following countries never elected a woman as its president? Indonesia, Sri Lanka, Brazil, Pakistan
ಜೂನ್ 2018ರವರೆಗೂ ಅನ್ವಯಿಸುವ೦ತೆ, ಇವುಗಳಲ್ಲಿ ಯಾವ ದೇಶವು ಮಹಿಳಾ ಅಧ್ಯಕ್ಷರನ್ನು ಚುನಾಯಿಸಿಲ್ಲ? ಇಂಡೋನೇಷ್ಯಾ, ಶ್ರೀಲ೦ಕಾ, ಬ್ರೆಜಿಲ್, ಪಾಕಿಸ್ತಾನ
Answer : Pakistan
ಉತ್ತರ : ಪಾಕಿಸ್ತಾನ
9. According to Hindu mythology, who performed penance to get Mahavishnu as her son and gave birth to him as Vamana? Diti, Aditi, Vinate, Dakshayini
ಹಿಂದೂ ಪುರಾಣದ ಪ್ರಕಾರ, ಮಹಾವಿಷ್ಣು ತನ್ನ ಹೊಟ್ಟೆಯಲ್ಲಿ ಹುಟ್ಟಲೆ೦ದು ತಪಸ್ಸನ್ನಾಚರಿಸಿ, ವಾಮನನನ್ನು ಮಗುವಾಗಿ ಪಡೆದವರು ಯಾರು? ದಿತಿ, ಅದಿತಿ, ವಿನತೆ, ದಾಕ್ಷಾಯಿನಿ
Answer : Aditi
ಉತ್ತರ : ಅದಿತಿ
ಹಿಂದೂ ಪುರಾಣದ ಪ್ರಕಾರ, ಮಹಾವಿಷ್ಣು ತನ್ನ ಹೊಟ್ಟೆಯಲ್ಲಿ ಹುಟ್ಟಲೆ೦ದು ತಪಸ್ಸನ್ನಾಚರಿಸಿ, ವಾಮನನನ್ನು ಮಗುವಾಗಿ ಪಡೆದವರು ಯಾರು? ದಿತಿ, ಅದಿತಿ, ವಿನತೆ, ದಾಕ್ಷಾಯಿನಿ
Answer : Aditi
ಉತ್ತರ : ಅದಿತಿ
10. Whose memorial ground is called Chaityabhoomi? B R Ambedkar, Chadra Shekhar Azad, Rajendra Prasad, Lala Lajpat Rai
ಇವರಲ್ಲಿ ಯಾರ ನೆನಪಿಗಾಗಿ ಕಟ್ಟಿಸಿದ ಸ್ಮಾರಕವನ್ನು ’ಚೈತ್ಯಭೂಮಿ’ ಎಂದು ಕರೆಯುತ್ತಾರೆ? ಬಿ ಆರ್ ಅಂಬೇಡ್ಕರ್, ಚಂದ್ರಶೇಖರ ಆಜಾದ್, ರಾಜೇಂದ್ರ ಪ್ರಸಾದ್, ಲಾಲ ಲಜಪತ್ ರಾಯ್
Answer : B R Ambedkar
ಉತ್ತರ : ಬಿ ಆರ್ ಅಂಬೇಡ್ಕರ್
ಇವರಲ್ಲಿ ಯಾರ ನೆನಪಿಗಾಗಿ ಕಟ್ಟಿಸಿದ ಸ್ಮಾರಕವನ್ನು ’ಚೈತ್ಯಭೂಮಿ’ ಎಂದು ಕರೆಯುತ್ತಾರೆ? ಬಿ ಆರ್ ಅಂಬೇಡ್ಕರ್, ಚಂದ್ರಶೇಖರ ಆಜಾದ್, ರಾಜೇಂದ್ರ ಪ್ರಸಾದ್, ಲಾಲ ಲಜಪತ್ ರಾಯ್
Answer : B R Ambedkar
ಉತ್ತರ : ಬಿ ಆರ್ ಅಂಬೇಡ್ಕರ್
ಬೆರಳುಗಳ ಮಿಂಚಿನ ಓಟದ ಪ್ರಶ್ನೆ :
Starting from the nearest, arrange these Indian state capitals in increasing order of their distance from Bengaluru - Bhopal, Mumbai, Chennai, Jaipur
ಹತ್ತಿರದಿಂದ ಆರಂಭಿಸಿ, ಭಾರತದ ಈ ರಾಜ್ಯಗಳ ರಾಜಧಾನಿಗಳನ್ನು ಬೆ೦ಗಳೂರಿನಿಂದ ಅವು ಇರುವ ದೂರಕ್ಕೆ ಅನುಗುಣವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ - ಭೋಪಾಲ್, ಮುಂಬೈ, ಚೆನ್ನೈ, ಜೈಪುರ್
Answer : Chennai, Mumbai, Bhopal, Jaipur
ಉತ್ತರ : ಚೆನ್ನೈ, ಮುಂಬೈ,ಭೋಪಾಲ್, ಜೈಪುರ್
1. If a quarter out of 64 pigeons fly away from a tree, how many are left on the tree? 16, 4, 24, 48
64 ಪಾರಿವಾಳಗಳಿದ್ದ ಮರದಿಂದ ಕಾಲು ಭಾಗದಷ್ಟು ಪಾರಿವಾಳಗಳು ಹಾರಿ ಹೋದರೆ ಮರದಲ್ಲಿ ಎಷ್ಟು ಪಾರಿವಾಳಗಳು ಉಳಿಯುತ್ತವೆ? 16, 4, 24, 48
Answer : 48
ಉತ್ತರ : 48
2. Which plant produces a sticky gel that is commonly used as a household remedy to treat damaged hair and skin? Champaka, Aloe vera, Basil, Touch-me-not
ಇಲ್ಲಿನ ಯಾವ ಗಿಡ, ಚರ್ಮ ಮತ್ತು ಕೂದಲಿಗೆ ಮನೆಮದ್ದು ಎಂದು ಉಪಯೋಗಿಸುವ ಲೋಳೆರಸವನ್ನು ಉತ್ಪಾದಿಸುತ್ತದೆ? ಸಂಪಿಗೆ, ಆಲೋವೆರ, ತುಳಸಿ, ಮುಟ್ಟಿದರೆ ಮುನಿ
Answer : Aloe vera
ಉತ್ತರ : ಆಲೋವೆರ
ಉತ್ತರ : ಆಲೋವೆರ
3. Which animal gets its name from the Greek words for 'nose horn'? Chameleon, Octopus, Rhinoceros, Hippopotamus
ಯಾವ ಪ್ರಾಣಿಗೆ ’ಮೂಗು ಕೊಂಬು’ ಎ೦ಬ ಗ್ರೀಕ್ ಪದಳಿಂದ ಆ ಹೆಸರು ಬಂದಿದೆ? ಕೆಮಿಲಿಯನ್, ಆಕ್ಟೋಪಸ್, ರೈನಾಸರಸ್, ಹಿಪ್ಪೊಪಾಟಮಸ್
Answer : Rhinoceros
ಉತ್ತರ : ರೈನಾಸರಸ್
4. In cricket, if a bowler's scorecard reads 12-10-6-4, what does the 4 indicate? Wickets, Maidens, Runs, Overs
ಕ್ರಿಕೆಟಿನಲ್ಲಿ ಬೌಲರ್ ಸ್ಕೋರ್ ಬೋರ್ಡಿನಲ್ಲಿ 12-10-6-4 ಎಂದಿದ್ದಾಗ, ಅಲ್ಲಿರುವ 4 ಏನನ್ನು ಸೂಚಿಸುತ್ತದೆ? ವಿಕೆಟುಗಳು, ಮೇಡನ್ ಗಳು, ರನ್ನುಗಳು, ಓವರುಗಳು
Answer : Wickets
ಉತ್ತರ : ವಿಕೆಟುಗಳು
5. Which actress is featured in this song from the film 'Tarak'? (Audio Clip - Sanje hottu ninna) - Shraddha Srinath, Rashmika Mandanna, Shruthi Hariharan, Priyamani
’ತಾರಕ್’ ಚಿತ್ರದ ಈ ಹಾಡಿನಲ್ಲಿ ನಟಿಸಿರುವ ನಾಯಕ ನಟಿ ಯಾರು? (ಹಾಡು - ಸಂಜೆ ಹೊತ್ತು ನಿನ್ನ) - ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಶೃತಿ ಹರಿಹರನ್, ಪ್ರಿಯಾಮಣಿ
Answer : Shruthi Hariharan
ಉತ್ತರ : ಶೃತಿ ಹರಿಹರನ್

No comments:
Post a Comment